ತಂದೆ, ಮಗ, ತಾಯಿ ಮಗಳ ನಡುವಿನ ಕಥೆ ``ಕ್ರಷ್`` ಚಿತ್ರದ ಟ್ರೈಲರ್ ಬಿಡುಗಡೆ
Posted date: 18 Mon, Dec 2023 � 07:04:33 PM
ನಾಯಕ  ಪಂಚಾಕ್ಷರಿ,  2018 ರಲ್ಲಿ ರಂಗ್ ಬಿ ರಂಗಿ ನಂತರ ಎರಡನೇ ಸಿನಿಮಾ,  ಕ್ರಷ್ ನನ್ನ ಕನಸು .ಕರ್ಣ ಎನ್ನುವ ಪಾತ್ರ, ತಂದೆಯೇ ಸರ್ವಸ್ವ, ಸಿಕ್ಕ ಸಿಕ್ಕವರೇ ಪ್ರಪೋಸ್ ಮಾಡ್ತಾನೆ. ಹುಡುಗಿ ಸಿಕ್ಕಾಗ ಜರ್ನಿ ಮಾಡ್ತಾನೆ.
ನಾಯಕಿ ಪ್ರತಿಭಾ  ಮಾತನಾಡಿ  ಪ್ರಯತ್ನ   ಮಾಡಿದ್ದೇವೆ. ಬೊಲ್ಡ್ ಪಾತ್ರ, ಮನಸ್ಸಿನಲ್ಲಿ ತಾಯಿ ಪ್ರೀತಿ,  ನಾಯಕನಿಗೆ ಎಲ್ಲರಿಗು ಕ್ರಷ್ ಆಗುತ್ತಾ ಇಲ್ಲವೇ   ಆಡಷನ್ ಮೂಲಕ ಆಯ್ಕೆಯಾಗಿದ್ದೇನೆ ಎಂದರು

ನಿರ್ದೇಶನ ಅಭಿ ಎನ್, ಪ್ರತಿಯೊಬ್ಬ ಮನುಷ್ಯನಲ್ಲಿ ಕ್ರಶ್ ಇರುತ್ತೆ  10 ಕೋಟಿ ರೂಪಾಯಿ ಸಿನಿಮಾ‌ಮಾಡಲು ಮುಂದಾದೆ ನಿರ್ಮಾಪಕರು ಆಗಲ್ಲ. ಹೊಸಬರು ಇಟ್ಟು ಸಿನಿಮಾ ಮಾಡು ಅಂದಿದ್ರು. ಹಾಗು ಕ್ರಷ್ ಆರಂಭವಾಗಿದೆ ಟ್ರೈಲರ್ ಮನರಂಜನೆ ನಿಡಿದೆ. ಸಿನಿಮಾ ಕೂಡ  ಕಥೆ ಮಾಡಲು ಜಗ್ಗೇಶ್ ಸ್ಪೂರ್ತಿ,ಕೊನೆಗೆ ಎಮೋಷನ್ ತಾಯಿ ಮಗಳ ಎಮೋಷನ್  ಇದೆ ಎಂದರು

ನಿರ್ಮಾಪಕ ಎಸ್ ಚಂದ್ರಮೋಹನ್,   ಚಿತ್ರ ಚೆನ್ನಾಗಿ ಮೂಡಿ ಬಂದಿದೆ,  ಕಷ್ಡಪಟ್ಡು ಮಾಡಿದ್ದೇನೆ. ಜನರ ನೋಡಿದರೆ ಅಷ್ಟೇ ಸಾಕು.5  ಹಾಡುಗಳಿವೆ.   ಡೈಲಾಗ್ ಮೇಲೆ ಸಿನಿಮಾ ಮಾಡಿದ್ದೇವೆ.ನಾಯಕನ ನಾಯಕಿ , 2020 ರಲ್ಲಿ ಆರಂಭದ ,    ಫೆಬ್ರವರಿ  ಯು/ಎ ಸಿಕ್ಕಿದೆ ಎಂದರು
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed